
Tuesday Mar 10, 2020
ಉರಿವ ಬೆಂಕಿಗೆ ಮೈಯೆಲ್ಲ ಬಾಯಿ ಕೃತಿ ಲೋಕಾರ್ಪಣೆ
ಡಾ. ಪದ್ಮಿನಿ ನಾಗರಾಜು ಅವರ ‘ಉರಿವ ಬೆಂಕಿಗೆ ಮೈಯೆಲ್ಲ ಬಾಯಿ’ ಕಥಾಸಂಕಲನ ಲೋಕಾರ್ಪಣೆ ಸಮಾರಂಭವನ್ನು ‘ಬುಕ್ ಬ್ರಹ್ಮ’ ವತಿಯಿಂದ ಆಯೋಜಿಸಲಾಗಿದೆ. 2020, ಮಾರ್ಚ್ 8ರಂದು ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಚಂದ್ರಶೇಖರ ಕಂಬಾರರು ವಹಿಸಿಕೊಂಡಿದ್ದಾರೆ.
5 years ago
nice to listen once again..