
Monday Mar 23, 2020
‘ಬುಕ್‌ಬ್ರಹ್ಮ ಮುಖಾಮುಖಿ’ಯಲ್ಲಿ ‘ವರ್ಜಿನ್ ಮೊಹಿತೊ’ ಕೃತಿ ಬಗ್ಗೆ ಸತೀಶ್ ಚಪ್ಪರಿಕೆ
‘ವರ್ಜಿನ್ ಮೊಹಿತೊ’ ಹಿರಿಯ ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ ಅವರ ಎರಡನೇ ಕತಾಸಂಕಲನ. ಈ ಕೃತಿಯ ಕುರಿತಾಗಿ ‘ಬುಕ್ ಬ್ರಹ್ಮ’ ಸಂಪಾದಕರಾದ ದೇವು ಪತ್ತಾರ್ ಅವರು ಕತೆಗಾರ ಸತೀಶ್ ಚಪ್ಪರಿಕೆ ಅವರೊಂದಿಗೆ ನಡೆಸಿರುವ ವಿಶೇಷ ಸಂದರ್ಶನ
No comments yet. Be the first to say something!